ಅಸ್ಗರಿ ಬಾಯಿ (೨೫ ಆಗಸ್ಟ್ ೧೯೧೮ – ೯ ಆಗಸ್ಟ್ ೨೦೦೬) ಒಬ್ಬ ಭಾರತೀಯ ದ್ರುಪದ್ ಗಾಯಕಿ. ಅವರು ಪದ್ಮಶ್ರೀ, ತಾನ್ಸೇನ್ ಸಮ್ಮಾನ್, ಅಕಾಡೆಮಿ ಸಮ್ಮಾನ್ ಮತ್ತು ಶಿಖರ್ ಸಮ್ಮಾನ್ ಪುರಸ್ಕೃತರಾಗಿದ್ದರು. ಅಸ್ಗರಿ ಬಾಯಿ ಛತ್ತರ್‌ಪುರದ ಬಿಜಾವರ್‌ನಲ್ಲಿ ಜನಿಸಿದರು. ಇವರು ತನ್ನ ತಾಯಿ ನಜೀರಾ ಬೇಗಂ ಜೊತೆ ಟೀಕಾಮ್‌ಗಢಕ್ಕೆ ಬಂದಿದ್ದಳು. ಅವರು ೯ ಆಗಸ್ಟ್ ೨೦೦೬ ರಂದು ನಿಧನರಾದರು. ಪ್ರೀತಿ ಚಂದ್ರಿಯಾನಿ ಮತ್ತು ಬ್ರಹ್ಮಾನಂದ್ ಎಸ್. ಸಿಂಗ್ ನಿರ್ದೇಶಿಸಿದ ಅಶ್ಗರಿ ಬಾಯಿ (೧೯೯೮) ಎಂಬ ಭಾರತೀಯ ಸಾಕ್ಷ್ಯಚಿತ್ರವು ದ್ರುಪದ್‌ ಕಲೆಯ ಪ್ರತಿಪಾದಕನಾಗಿ ಇವರ ಜೀವನವನ್ನು ಅನ್ವೇಷಿಸುತ್ತದೆ. == ಉಲ್ಲೇಖಗಳು == === ಮೂಲಗಳು === ಬುಂದೇಲಖಂಡ ದರ್ಶನ್ ಡಾಟ್ ಕಾಮ್ - ಬುಂದೇಲಖಂಡ್ ಕಿ ವಿಸ್ತೃತ ಜಾನಕರಿ ದ್ರುಪದ್ ಗಾಯಕಿ ಅಸ್ಗರಿ ಬಾಯಿ ನಿಧನ ದ್ರುಪದ ಕಲಾವಿದೆ ಅಸ್ಗರಿ ಬಾಯಿ ಆಸ್ಪತ್ರೆಗೆ ದಾಖಲು ಮಗನ ಭಯದಿಂದ ಪ್ರಶಸ್ತಿ ವಾಪಸು